Sunday, October 19, 2014

ಹೊಳೆದದ್ದು ಹೊಳೆದಂತೆ-4

 1
ಚಹಾ ತಯಾರಿಸುವವನಷ್ಟೇ ಚಹದ ಕುರಿತಂತೆ
ನಿಜದ ಮಾತುಗಳನ್ನಾಡಬಲ್ಲ ಹೊರತು,
ಚಹಾ ಮಾರುವವನಲ್ಲ

2
ಇನ್ನಷ್ಟು ಮಾತನಾಡಲಿ ಎಂದು ಬಯಸುತ್ತಿರುವಾಗಲೇ ವಿವೇಕಿ ತನ್ನ ಮಾತು ನಿಲ್ಲಿಸಿ ಬಿಡುತ್ತಾನೆ.
ಇನ್ನೊಂದು ದಿನ ಇರು ಎನ್ನುವಷ್ಟರಲ್ಲಿ ವಿವೇಕಿ ತನ್ನ ಗಂಟು ಮೂಟೆಯೊಂದಿಗೆ ಹೊರಟು ಬಿಟ್ಟಿರುತ್ತಾನೆ
3
ಎಲ್ಲಿ ನಮ್ಮ ಉಪಸ್ಥಿತಿ ಅನಗತ್ಯವೋ, ಅಲ್ಲಿ ನಮ್ಮ ಅಸ್ತಿತ್ವ ಹೆಣದಂತೆ ಕೊಳೆಯತೊಡಗುತ್ತದೆ.

4 comments:

  1. ನಿಮ್ಮ ಮೊದಲನೇ ಪದ್ಯದಲ್ಲಿ ಶ್ಲೇಷೆ ಇದೆ.. ನನ್ಗೆ ಅಷ್ಟು ಹಿಡಿಸಲಿಲ್ಲ. ಉಳಿದೆರಡು ತುಂಬಾ ಹಿಡಿಸಿದವು.

    ReplyDelete
  2. ನೀವು ವಿವೇಕಿಯಾಗಲಿ ಎಂದು ಹಾರೈಸುತ್ತೇನೆ.

    ReplyDelete
  3. ಕೊನೆಯವು ತುಂಬಾ ಹಿಡಿಸಿದವು.. ವಿವೇಕಿ ಯಾಕೆ ಹಾಗೆ ಮಾಡುತ್ತಾನೆ ? ಅಥವಾ ಹಾಗೆ ಮಾಡುವುದರಿಂದ ವಿವೇಕಿ ಎನ್ನುವರೋ?

    ReplyDelete
  4. "ವಿವೇಕಿ ತನ್ನ ಗಂಟು ಮೂಟೆಯೊಂದಿಗೆ ಹೊರಟು ಬಿಟ್ಟಿರುತ್ತಾನೆ"

    this is modern secular viveki like Basheer. ��

    ReplyDelete