1
ಬಜರಂಗ ದಳದ ಶೃದ್ಧಾಂಜಲಿ
---ಮಂಗಳೂರಿನ ಬೀದಿಯಲ್ಲಿ ಹೀಗೊಂದು ಬ್ಯಾನರು
2
ಗಾಂಧೀ ನೆಲವಾಗಿರುವ ಗುಜರಾತ್ ನಲ್ಲಿ ಹಿಂಸೆ ಸಲ್ಲ. --------ಪ್ರಧಾನಿ ಮೋದಿಯಿಂದ ಹಾರ್ದಿಕ್ ಪಟೇಲ್ ಗೆ ಕರೆ
3
ನಾನು ಮುಂದಿನ ಸರ್ದಾರ್ ಪಟೇಲ್ ............. ಹಾರ್ದಿಕ್ ಪಟೇಲ್
4
ಅವರೆಲ್ಲ ನಾಯಿಯಂತೆ ಸತ್ತರು. ಇನ್ನು ಮುಂದಿನ ಸರದಿ ಪ್ರೊ. ಭಗವಾನ್ ನದ್ದು .......... ಹೀಗಂದ ಉಗ್ರನಿಗೆ ಬಂಧಿಸಿದ ದಿನವೇ ಜಾಮೀನು
5
ಅಂಬೇಡ್ಕರ್ ಯುವಕ ಸಂಘದಿಂದ ಸತ್ಯ ನಾರಾಯಣ ಪೂಜೆ
6
ಸಲ್ಲೇಖನ ನಿಷೇಧಕ್ಕೆ ತಡೆ-ಸುಪ್ರಿಂ ಕೋರ್ಟ್ ನಿಂದ ಜೈನ ಧರ್ಮೀಯ ವೃದ್ಧರಿಗೆ ಕೊಡುಗೆ
7
ಬುರ್ಖಾ ಮಹಿಳೆಯರ ಹಕ್ಕು - ಪಿಎಫ್ಐ ಮುಖಂಡ
8
ಮತಾಂತರಗೊಂಡ ದಲಿತ ಪಾದ್ರಿಯ ಹೂಳುದಕ್ಕೆ ಕ್ರೈಸ್ತ ಸ್ಮಶಾನದಲ್ಲಿ ಆಕ್ಷೇಪ-ಸುದ್ದಿ
9
ವಿದ್ವಾಂಸ ಕಲಬುರ್ಗಿ ಕೊಲೆ ವಿಷಾದನೀಯ-ನಟನ ಮಗಳ ಅದ್ದೂರಿ ಮದುವೆಯಲ್ಲಿ ಭಾಗವಹಿಸಿ ಟಿವಿ ವಾಹಿನಿಯೊಂದಿಗೆ ದುಃಖ ಹಂಚಿಕೊಂಡ ಮುಖ್ಯಮಂತ್ರಿ
10
ಸ್ಮಶಾನದ ಕೊರತೆ - ಬಡ ದಲಿತರಿಂದ ಮುಖ್ಯಮಂತ್ರಿಗೆ ಮನವಿ
11
ಇಂದು ರಾಘವೇಶ್ವರ ಶ್ರೀ ಅವರಿಂದ ಪಾತಿವ್ರತ್ಯ ಕುರಿತು ಉಪನ್ಯಾಸ-ವರದಿ
12
ಅವನು ಗೊತ್ತಿದ್ದು ಮಾಡಿದ ಕೊಲೆಯಲ್ಲ ಅದು. ಅನ್ಯ ಕೋಮಿನವ ಎಂದು ತಪ್ಪು ಗ್ರಹಿಕೆಯಿಂದ ಮಾಡಿದ ಕೊಲೆ ಅಷ್ಟೇ.
No comments:
Post a Comment