Monday, December 26, 2011

ಇರುವೆ ನೀರು ಕುಡೀತ ಇದೆ

ಶ್...ಶ್...!!! ಸದ್ದು ಮಾಡಬೇಡಿ. ಇರುವೆ ನೀರು ಕುಡೀತ ಇದೆ:
ಈ ಫೋಟೋ ನನಗೆ facebook ನಲ್ಲಿ ಸಿಕ್ತು. ಕಾಸರಗೊಡಿನವರಾದ ಚಂದ್ರಶೇಖರ್ ಈ ಫೋಟೋ ತೆಗೆದಿದ್ದಾರೆ. ಒಳ್ಳೆಯ ಫೋಟೋವನ್ನು ತೆಗೆಯೋದಕ್ಕೆ, ಒಳ್ಳೆಯಾ ಕ್ಯಾಮರ, ನೋಡುವ ಕಣ್ಣು ಮಾತ್ರವಲ್ಲ ಒಳ್ಳೆಯ ಅದೃಷ್ಟವೂ ಬೇಕು. ಆ ಅದೃಷ್ಟವನ್ನು ತನ್ನದಾಗಿಸಿಕೊಂಡ ಛಾಯಾಗ್ರಾಹಕರಿಗೆ ನನ್ನ ಅಭಿನಂದನೆ.

2 comments:

  1. ಫೋಟೋ ಕ್ಲಿಕ್ಕಿಸಿದ ಶ್ರೀಯುತ.ಚಂದ್ರಶೇಖರ್ (ಕಾಸರಗೋಡು) ಅವರಿಗೂ, ನಮಗೆ ಇಂತಹ ಫೋಟೋ ನೋಡುವ ಅವಕಾಶ ಕಲ್ಪಿಸಿದ ನಿಮಗೂ [ಶ್ರೀಯುತ.ಬಿ.ಎಮ್.ಬಷೀರ್] ಅವರಿಗೂ ಧನ್ಯವಾದಗಳು ಹಾಗೂ ಅಭಿನಂದನೆಗಳು.

    ReplyDelete