Friday, March 9, 2012

ದಿಕ್ಕು

ನಮಾಜ್ ನಿರ್ವಹಿಸುವಾಗ
ಕಾಬದೆಡೆಗೆ ಮುಖ ಮಾಡಿ...
ಮಹಾ ಪಂಡಿತನೊಬ್ಬ ಬೋಧಿಸುತ್ತಿದ್ದ.

ಭಕ್ತನೊಬ್ಬಮುಖ ಮಾಡಿದೆಡೆಗೆ
ಕಾಬಾ ತನ್ನ ದಿಕ್ಕನ್ನು ಬದಲಿಸುವ
ಮಹಾ ಗುಟ್ಟೊಂದನ್ನು
ಅವನು ಯಾವ ಗ್ರಂಥದಲ್ಲೂ
ಓದಿರಲಿಲ್ಲ!

3 comments:

  1. bhaktiyiddede linga taanalli embashte satyavaada maathu. arthavillada dambikatanakke arthavilla embudannu sogasaagi heliddiri. ishtavaayitu. :)

    ReplyDelete
  2. ಇದನ್ನು ಮಾತ್ರವಲ್ಲಾ, ಉಳಿದ ಒಂದಿಷ್ಟು ಕವನಗಳನ್ನು ಕಣ್ಣಾಡಿಸಿದೆ. ಭಾವಪೂರ್ಣ ವಾಗಿವೆ. ನಮಸ್ಕಾರ.

    ReplyDelete
    Replies
    1. ಹೌದೌದು ಇಲ್ಲೂ ಒಂದು ಸಲ ಕಣ್ಣಾಡಿಸಿ...
      http://www.gujariangadi.blogspot.in/2012/03/blog-post_15.html#comment-form

      Delete