1
ಬುದ್ಧ ಅಂದರೆ
ಸಾವಿಲ್ಲದ ಮನೆಯ
ಸಾಸಿವೆ
2
ಪ್ರೀತಿ ಎಂದರೆ
ಸ್ವಾತಂತ್ರ್ಯ
ಮದುವೆ ಬಂಧನ!
3
ನಿನ್ನ ಮೇಲಿನ
ನನ್ನ ಪ್ರೀತಿಯ ಕಂಡು
ಬುದ್ಧಿ ದಂಗಾಗಿ ಬಿಟ್ಟಿದೆ!
4
ಹುಡುಗಿ
ನಿನ್ನ ಕೆನ್ನೆ ಗುಳಿಯಲ್ಲಿ
ಬಿದ್ದು ನಾನು
ಆತ್ಮಹತ್ಯೆ ಮಾಡಿಕೊಂಡೆ
5
ಹುಟ್ಟು ಕುರುಡು ಮಗು
ದೀಪಾವಳಿಯ
ದಿನ
ಹಣತೆ ಹಚ್ಚಿತು
6
ವಿದ್ವಾಂಸ ಪಟ್ಟಿ ಮಾಡಿದ
ಸಾವಿನಂಚಿನಲ್ಲಿರುವ ಭಾಷೆಗಳಲ್ಲಿ
ಮನುಷ್ಯ ಭಾಷೆಯ ಹೆಸರಿರಲಿಲ್ಲ
ಬಹುಷಃ ಅದು ಈಗಾಗಲೇ ಸತ್ತಿರಬೇಕು
7
ಕಾಲೇಜಿನ ಮೊದಲ ದಿನ
ಚುಡಾಯಿಸದ
ಹುಡುಗರ ನೆನೆದು
ಅವಳು ಕನ್ನಡಿ ಮುಂದೆ
ಗೊಳೋ ಎಂದು ಅತ್ತಳು
8
ಅಷ್ಟೂ ಹೂಗಳನ್ನು
ಬಿಟ್ಟು ದುಂಬಿಯೊಂದು
ಅವಳ ಕಿವಿಯ
ಮೇಲೆ ಕೂತಿತು
ಬುದ್ಧ ಅಂದರೆ
ಸಾವಿಲ್ಲದ ಮನೆಯ
ಸಾಸಿವೆ
2
ಪ್ರೀತಿ ಎಂದರೆ
ಸ್ವಾತಂತ್ರ್ಯ
ಮದುವೆ ಬಂಧನ!
3
ನಿನ್ನ ಮೇಲಿನ
ನನ್ನ ಪ್ರೀತಿಯ ಕಂಡು
ಬುದ್ಧಿ ದಂಗಾಗಿ ಬಿಟ್ಟಿದೆ!
4
ಹುಡುಗಿ
ನಿನ್ನ ಕೆನ್ನೆ ಗುಳಿಯಲ್ಲಿ
ಬಿದ್ದು ನಾನು
ಆತ್ಮಹತ್ಯೆ ಮಾಡಿಕೊಂಡೆ
5
ಹುಟ್ಟು ಕುರುಡು ಮಗು
ದೀಪಾವಳಿಯ
ದಿನ
ಹಣತೆ ಹಚ್ಚಿತು
6
ವಿದ್ವಾಂಸ ಪಟ್ಟಿ ಮಾಡಿದ
ಸಾವಿನಂಚಿನಲ್ಲಿರುವ ಭಾಷೆಗಳಲ್ಲಿ
ಮನುಷ್ಯ ಭಾಷೆಯ ಹೆಸರಿರಲಿಲ್ಲ
ಬಹುಷಃ ಅದು ಈಗಾಗಲೇ ಸತ್ತಿರಬೇಕು
7
ಕಾಲೇಜಿನ ಮೊದಲ ದಿನ
ಚುಡಾಯಿಸದ
ಹುಡುಗರ ನೆನೆದು
ಅವಳು ಕನ್ನಡಿ ಮುಂದೆ
ಗೊಳೋ ಎಂದು ಅತ್ತಳು
8
ಅಷ್ಟೂ ಹೂಗಳನ್ನು
ಬಿಟ್ಟು ದುಂಬಿಯೊಂದು
ಅವಳ ಕಿವಿಯ
ಮೇಲೆ ಕೂತಿತು
ಮೊದಲಲ್ಲಿ ಕೊಟ್ಟಿರುವ ಚಿತ್ರ ತುಂಬ ಚೆನ್ನಾಗಿದೆ. ಇದನ್ನು ಬರೆದವರು ಯಾರು ಎಂದು ಹೇಳುವಿರಾ?
ReplyDeleteNice lines!!
ReplyDelete