Monday, January 16, 2012

ದೃಷ್ಟಿ




ಆತ ಅಪಘಾತವೊಂದರಲ್ಲಿ ತನ್ನೆರಡೂ ಕಣ್ಣುಗಳನ್ನು ಕಳೆದುಕೊಂಡ.
ಅವನು ಪ್ರೀತಿಸುತ್ತಿದ್ದ ಗೆಳತಿ ಅವನಿಂದ ದೂರವಾದಳು.
ಗೆಳೆಯರೂ ಒಬ್ಬೊಬ್ಬರಾಗಿ ದೂರ ಸರಿದರು.
ಹುಡುಗ ತನಗೆ ತಾನೇ ಜೋರಾಗಿ ಹೇಳಿಕೊಂಡ
‘‘ಕಣ್ಣಿದ್ದಾಗ ನನಗೇನು ಕಾಣುತ್ತಿರಲಿಲ್ಲ. ಈ ಎಲ್ಲವೂ ಸ್ಪಷ್ಟವಾಗಿ ಕಾಣುತ್ತಿದೆ. ಕೃತಜ್ಞತೆಗಳು ದೇವರೇ.....’’

2 comments:

  1. ಬಷೀರ್ ಭಾಯಿ , ನನ್ನದೊಂದು ಸಲಾಂ ನಿಮ್ಮ ನಿರೂಪಣಾ ಶೈಲಿಗೆ...ನಿಮ್ಮ ಗುಜರಿ ಅಂಗಡಿಯಲ್ಲಿ ಬೆಲೆ ಕಟ್ಟಲಾಗದ ಯೋಚನಾ ಲಹರಿಗಳು ಮಾರಲ್ಪಡುತ್ತವೆ, ತುಂಬಾ ಬೆಲೆ ಕೊಟ್ಟು ಕೊಂಡು ತಂದರೂ ಒಂದು ಸಂತಸ ಸವಿನೆನಪಾಗಿ ಉಳಿಯುತ್ತದೆ...ಅಭಿನಂದನೆಗಳು...

    ReplyDelete