Sunday, December 18, 2011

ಬಾಗಿಲು

ಕಳ್ಳರಿಗೆ ಹೆದರಿ ಮುಂಬಾಗಿಲು ಮುಚ್ಚಿಟ್ಟೆ
ಆದರೆ ದುರದೃಷ್ಟ ನೋಡಿ...
ಒಳ ಬರಬೇಕಾದ ನನ್ನವರೆಲ್ಲ
ಮುಚ್ಚಿದ ಬಾಗಿಲು ನೋಡಿ
ಹಾಗೆಯೇ ಮರಳಿದರು
ಕಳ್ಳನೋ ಹಿತ್ತಲಿಂದ ಕನ್ನ ಕೊರೆದು
ನನ್ನ ಮನೆಯನ್ನು ದೋಚಿ ಹೋಗಿದ್ದಾನೆ!

1 comment:

  1. ಮುಚ್ಚಿದ ಬಾಗಿಲಿಂದ ಆದ ಸಂಕಷ್ಟ...!
    ದೊಡ್ಡ ಅರ್ಥ ಕೊಡೊ ಸಣ್ಣ ಕತೆ...ಚೆನ್ನಾಗಿದೆ..

    ReplyDelete