1
ಚಹಾ ತಯಾರಿಸುವವನಷ್ಟೇ ಚಹದ ಕುರಿತಂತೆ
ನಿಜದ ಮಾತುಗಳನ್ನಾಡಬಲ್ಲ ಹೊರತು,
ಚಹಾ ಮಾರುವವನಲ್ಲ
2
ಇನ್ನಷ್ಟು ಮಾತನಾಡಲಿ ಎಂದು ಬಯಸುತ್ತಿರುವಾಗಲೇ ವಿವೇಕಿ ತನ್ನ ಮಾತು ನಿಲ್ಲಿಸಿ ಬಿಡುತ್ತಾನೆ.
ಇನ್ನೊಂದು ದಿನ ಇರು ಎನ್ನುವಷ್ಟರಲ್ಲಿ ವಿವೇಕಿ ತನ್ನ ಗಂಟು ಮೂಟೆಯೊಂದಿಗೆ ಹೊರಟು ಬಿಟ್ಟಿರುತ್ತಾನೆ
3
ಎಲ್ಲಿ ನಮ್ಮ ಉಪಸ್ಥಿತಿ ಅನಗತ್ಯವೋ, ಅಲ್ಲಿ ನಮ್ಮ ಅಸ್ತಿತ್ವ ಹೆಣದಂತೆ ಕೊಳೆಯತೊಡಗುತ್ತದೆ.

ನಿಮ್ಮ ಮೊದಲನೇ ಪದ್ಯದಲ್ಲಿ ಶ್ಲೇಷೆ ಇದೆ.. ನನ್ಗೆ ಅಷ್ಟು ಹಿಡಿಸಲಿಲ್ಲ. ಉಳಿದೆರಡು ತುಂಬಾ ಹಿಡಿಸಿದವು.
ReplyDeleteನೀವು ವಿವೇಕಿಯಾಗಲಿ ಎಂದು ಹಾರೈಸುತ್ತೇನೆ.
ReplyDeleteಕೊನೆಯವು ತುಂಬಾ ಹಿಡಿಸಿದವು.. ವಿವೇಕಿ ಯಾಕೆ ಹಾಗೆ ಮಾಡುತ್ತಾನೆ ? ಅಥವಾ ಹಾಗೆ ಮಾಡುವುದರಿಂದ ವಿವೇಕಿ ಎನ್ನುವರೋ?
ReplyDelete"ವಿವೇಕಿ ತನ್ನ ಗಂಟು ಮೂಟೆಯೊಂದಿಗೆ ಹೊರಟು ಬಿಟ್ಟಿರುತ್ತಾನೆ"
ReplyDeletethis is modern secular viveki like Basheer. ��