ಅವರಿಬ್ಬರು ಜೊತೆಯಾಗಿ ನಮಾಝ್ ಮಾಡುತ್ತಿದ್ದರು. ನಮಾಝ್‌ನ ಬಳಿಕ ಆತ ಹೇಳಿದ ‘‘ನಮಾಝ್‌ನ ಸಂದರ್ಭದಲ್ಲಿ ನೀನು ನಿಂತ ಭಂಗಿ, ಕೈ ಕಟ್ಟಿದ ರೀತಿ ಯಾವುದೂ ಸರಿ ಇರಲಿಲ್ಲ’’
ಈತ ವಿನೀತನಾಗಿ ಉತ್ತರಿಸಿದ ‘‘ಹೌದಾ!? ನನ್ನ ಗಮನವೆಲ್ಲ ನನ್ನ ಮುಂದಿದ್ದ ದೇವರೆಡೆಗಿತ್ತು. ಆದುದರಿಂದ ನನಗೆ ಗೊತ್ತಾಗಲಿಲ್ಲ. ದಯವಿಟ್ಟು ಕ್ಷಮಿಸು’’
ಚಿಕ್ಕ, ಚೊಕ್ಕ ಕಥೆ.
ReplyDelete