tag:blogger.com,1999:blog-3037848766175505211.post982421773015498175..comments2023-08-24T07:51:41.030-07:00Comments on ಗುಜರಿ ಅಂಗಡಿ: ಹಸುವಿನಂತೆ ಪ್ರೀತಿB.M.BASHEERhttp://www.blogger.com/profile/14436644887076126519noreply@blogger.comBlogger3125tag:blogger.com,1999:blog-3037848766175505211.post-8387927682516614292011-09-10T02:09:25.948-07:002011-09-10T02:09:25.948-07:00ವೈಕ್ಕೊಂ ಮುಹಮ್ಮದ್ ಬಷೀರ್ ಅವರ ಬಾಲ್ಯ ಕಾಲ ಸಖಿ ನನ್ನ ಮೆಚ್...ವೈಕ್ಕೊಂ ಮುಹಮ್ಮದ್ ಬಷೀರ್ ಅವರ ಬಾಲ್ಯ ಕಾಲ ಸಖಿ ನನ್ನ ಮೆಚ್ಚಿನ ಪುಸ್ತಕವೂ ಕೂಡ. ಬಂಗಾಳಿ ದೇವದಾಸ್ ಪಾತ್ರಕ್ಕೆ ಪರ್ಯಾಯವಾಗಿ ಮಲಯಾಳಂ ದೇವದಾಸನನ್ನು ಬಷೀರ್ ಕಟ್ಟಿ ಕೊಟ್ಟರು. ಅವರ ಪಾತುಮ್ಮನ ಆಡು ಓದಿ. ಬಹಳ ತಮಾಷೆಯಾಗಿದೆ ಮತ್ತು ಜೀವನಕ್ಕೆ ತುಂಬಾ ಹತ್ತಿರವಾಗಿದೆ. ನನ್ನ ಗುಜರಿ ಅಂಗಡಿಯ ಮೇಲೆ ಇಟ್ಟ ನಂಬಿಕೆಗೆ ವಂದನೆಗಳು ಗೆಳಯರೇ.B.M.BASHEERhttps://www.blogger.com/profile/14436644887076126519noreply@blogger.comtag:blogger.com,1999:blog-3037848766175505211.post-88824049944794422042011-09-09T06:11:07.985-07:002011-09-09T06:11:07.985-07:00'ಬಾಲ್ಯ ಕಾಲ ಸಖಿ' ಯನ್ನು ಓದಿದ್ದೆ, ಅದರ ಗುಂಗು ಹ...'ಬಾಲ್ಯ ಕಾಲ ಸಖಿ' ಯನ್ನು ಓದಿದ್ದೆ, ಅದರ ಗುಂಗು ಹಲವುದಿನ ಕಾಡಿತ್ತು ! ಜರ್ನಲಿಸ್ಟ್ ಒಬ್ಬ ಬ್ಲಾಗರ್ ಕೂಡ ಆದರೆ ಅದು ಸಂತಸದ ವಿಷಯ, ಚೆನ್ನಾಗಿ ಬರೆಯುತ್ತೀರಿ, ಮುಂದುವರಿದು ನಿತ್ಯವೂ ರಸದೌತಣ ನಮಗೆ ಸಿಗಲಿ, ಪರವಾಗಿಲ್ಲ ನಿಮ್ಮ ಗುಜರಿ ಅಂಗಡೀಲಿ ಎಲ್ಲೂ ಸಿಗದ ಅಪರೂಪದ ಹಳೇ ಹೊಸ ಬಿಡಿಭಾಗಗಳು, ಪೂರ್ತಿಇರುವ ಒಡವೆ-ವಸ್ತುಗಳು ದೊರೆತರೆ ಅಲ್ಲೇ ಸಣ್ಣ ಗೋಣಿ ಹಾಸಿ ಕೂತು ಬೇಕಾದ್ದನ್ನೆಲ್ಲಾ ನಮ್ಮ ಕೈಚೀಲಕ್ಕೆ ತುಂಬಿಕೊಂಡು ಹೋಗುತ್ತಿರುತ್ತೇವೆ, ಮತ್ತೆ ಬರುತ್ತೇವೆ-ಮತ್ತೆ ಹೋಗುತ್ತೇವೆ, ವಾರದಾಗ ಮೂರು ಸರತಿ ಬಂದು ಹೊಗಾಂವಾ ಅಂತ ಬೇಂದ್ರೆ ಮಾಸ್ತರ್ ಹೇಳಿದ್ದಾರಲ್ಲ ಹಾಗೇ, ಧನ್ಯವಾದಗಳು.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-3037848766175505211.post-25552300315423594202011-09-08T10:42:10.783-07:002011-09-08T10:42:10.783-07:00ಹೌದು , ಪ್ರೀತಿಯನುಭವದಲ್ಲಿ ಸ್ವಾತಂತ್ರ್ಯ, ನಂಬಿಕೆ, ಮೆಚ್ಚ...ಹೌದು , ಪ್ರೀತಿಯನುಭವದಲ್ಲಿ ಸ್ವಾತಂತ್ರ್ಯ, ನಂಬಿಕೆ, ಮೆಚ್ಚು, ಹುಚ್ಚು ಎಲ್ಲವೂ ಇದೇ.. ಒಳ್ಳೆ ಪ್ರತಿಮೆ, ಒಳ್ಳೆ ಅಭಿವ್ಯಕ್ತಿ ಬಶೀರ್ ಭಾಯ್ :)ಈಶ್ವರhttps://www.blogger.com/profile/07246964435460269784noreply@blogger.com