tag:blogger.com,1999:blog-3037848766175505211.post7523605515927588118..comments2023-08-24T07:51:41.030-07:00Comments on ಗುಜರಿ ಅಂಗಡಿ: ಕುಂವೀ ಮಾತುಗಳ ಹಿಂದಿನ ವಿರೋಧಾಭಾಸಗಳು...B.M.BASHEERhttp://www.blogger.com/profile/14436644887076126519noreply@blogger.comBlogger2125tag:blogger.com,1999:blog-3037848766175505211.post-19644065217372316002014-02-22T20:19:15.209-08:002014-02-22T20:19:15.209-08:00ಬಷೀರ್ ಅವರೇ ನಿಮ್ಮ ವಿಚಾರಗಳನ್ನು ಒಪ್ಪತಕ್ಕದ್ದೇ ಆದರೆ ನಿಮ...ಬಷೀರ್ ಅವರೇ ನಿಮ್ಮ ವಿಚಾರಗಳನ್ನು ಒಪ್ಪತಕ್ಕದ್ದೇ ಆದರೆ ನಿಮ್ಮ ಎಲ್ಲಾ ಲೇಖನಗಳಲ್ಲೂ ಅನಾವಶ್ಯಕವಾಗಿ ಸಂಘ ಪರಿವಾರವನ್ನು ಮತ್ತು ಪರೋಕ್ಷವಾಗಿ ಹಿಂದೂ ಧರ್ಮವನ್ನು ಅದೇಕೆ ಟೀಕಿಸುತ್ತೀರೋ ಅರ್ಥವಾಗುತ್ತಿಲ್ಲ. ಸರ್ಕಾರಿ ಕಛೇರಿಗಳಲ್ಲಿ ದೇವರ ಫೋಟೋಕ್ಕೆ ಪೂಜೆ ಮಾಡಿ ಪ್ರಸಾದ ಹಂಚುವುದು ತಪ್ಪೆಂದಾದರೆ, ಶುಕ್ರವಾರದ ನಮಾಜಿಗೆ ಹೋಗುವ ಮುಸಲ್ಮಾನ ಬಂಧುಗಳ ಬಗೆಗೇಕೆ ಅಕ್ಷೇಪಣೆಯನ್ನು ಹೇಳುವ ಧೈರ್ಯ ನಿಮಗಿಲ್ಲ? ಶಾದಿ ಭಾಗ್ಯದಂತಹ ಮುಸ್ಲಮರಿಗೇ ಪ್ರತ್ಯೇಕವಾಗಿ ಇರುವ ಸರ್ಕಾರದ ಸವಲತ್ತುಗಳ ಬಗೆಗೆ ನೀವೇಕೆ ಅಕ್ಷೇಪಣೆ ಎತ್ತುವುದಿಲ್ಲ? ಸ್ವಲ್ಪ ಆತ್ಮಾವಲೋಕನ ಮಾಡಿಕೊಳ್ಳಿ ನಿಜವಾದ ಮಾನವತಾವಾದಿಗಳೇ!makarahttps://www.blogger.com/profile/10824178433674008878noreply@blogger.comtag:blogger.com,1999:blog-3037848766175505211.post-15682826210081032014-02-21T23:36:52.201-08:002014-02-21T23:36:52.201-08:00ನಿಮ್ಮ ಲೇಖನದಲ್ಲಿನ ಒಂದೆರೆಡು ವಿಷಯಗಳ ಬಗ್ಗೆ --
೧. (ಜ್ಞಾ...ನಿಮ್ಮ ಲೇಖನದಲ್ಲಿನ ಒಂದೆರೆಡು ವಿಷಯಗಳ ಬಗ್ಗೆ --<br />೧. (ಜ್ಞಾನಪೀಠಕ್ಕೆ ಪರ್ಯಾಯವಾಗಿ ಸರಸ್ವತಿ ಸಮ್ಮಾನ್ ಪ್ರಶಸ್ತಿಯನ್ನು ಮುಂದೆ ತರಲು ಕೆಲವು ಪತ್ರಿಕೆಗಳು ಕಾರ್ಯಯೋಜನೆ ಹಾಕಿಕೊಂಡಿವೆ) --ಈ ಎರಡೂ ಪ್ರಶಸ್ತಿಗಳನ್ನು ಕೊಡುತ್ತಿರುವವರು ಖಾಸಗಿ ಸಂಸ್ಥೆ/ಟ್ರಸ್ಟ್ ನವರು . ಸರ್ಕಾರದ್ದಾದರೆ ಒಂದರ ಬದಲು ಮತ್ತೊಂದನ್ನು ಮೇಲೆ ತಂದು ಕೂರಿಸಲು ಹುನ್ನಾರಗಳು, ರಾಜಕೀಯ ಒತ್ತಡಗಳು ನಡೆಯಬಹುದೇನೋ? ಖಾಸಗಿಯವರಿಗೆ ಅಂತಹ ದರ್ದುಗಳಿವೆಯೇ? ಅಥವಾ ಭೈರಪ್ಪನವರು ಬಲಪಂಥೀಯರು, ಸಂಘಪರಿವಾರದ ಮನೋಭಾವನೆ ಇರುವವರು ಎಂಬ ಭಾವನೆ ಇರುವುದರಿಂದ ಇಲ್ಲಿ "ಮೋದಿ ಫ್ಯಾಕ್ಟರ್" ಏನಾದರೂ ಕೆಲಸ ಮಾಡಿರಬಹುದೇ? ಎಷ್ಟೆಂದರೂ ಪತ್ರಿಕೆಗಳು ಖಾಸಗಿಯವರದ್ದು/ಬಂಡವಾಳಶಾಹಿಗಳದ್ದು ಅಲ್ಲವೇ?<br />೨. ಇದುವರೆಗೆ ಭೈರಪ್ಪನವರಿಗೆ ಜ್ಞಾನಪೀಠ ಪ್ರಶಸ್ತಿ ಬಂದಿಲ್ಲ. ಮುಂದೆ ಬರುತ್ತದೋ ಇಲ್ಲವೋ ಗೊತ್ತಿಲ್ಲ. ತಮ್ಮ ಲೇಖನದ "ಧ್ವನಿ"ಯ ಪ್ರಕಾರ (ಪರ್ವ ಮತ್ತು ಗೃಹಭಂಗ ಬಿಟ್ಟು) ಅವರ ಇತರೆ ಪ್ರತಿಗಾಮಿ/ಮಾನವ ವಿರೋಧಿ ಕೃತಿಗಳು ಈಗಾಗಲೇ ತಮ್ಮ effect ಮಾಡಿದ್ದಾಗಿದೆ. ಜ್ಞಾನಪೀಠ ಬಂದರೆ ಮುಂದಿನ ಸಾಹಿತ್ಯದ ವಿಧ್ಯಾರ್ಥಿಗಳು ಯಾವ ರೀತಿ ದಾರಿ ತಪ್ಪುತ್ತಾರೆ? <br />-ಮು ಅ ಶ್ರೀರಂಗ ಬೆಂಗಳೂರು srirangahttps://www.blogger.com/profile/14134929258897892694noreply@blogger.com