tag:blogger.com,1999:blog-3037848766175505211.post5322007627942844164..comments2023-08-24T07:51:41.030-07:00Comments on ಗುಜರಿ ಅಂಗಡಿ: ಎರಡೂವರೆ ಎಕರೆ ಬದಿಗಿಟ್ಟು, 4 ಲಕ್ಷ ಎಕರೆಯನ್ನು ನಮ್ಮದಾಗಿಸೋಣ....B.M.BASHEERhttp://www.blogger.com/profile/14436644887076126519noreply@blogger.comBlogger11125tag:blogger.com,1999:blog-3037848766175505211.post-5140023556210366032014-12-05T04:43:10.316-08:002014-12-05T04:43:10.316-08:00Why don't you be that leader?Why don't you be that leader?Anonymousnoreply@blogger.comtag:blogger.com,1999:blog-3037848766175505211.post-48358146507149521552013-11-03T20:53:15.524-08:002013-11-03T20:53:15.524-08:00nimma abhipraya nija basher. adare bekkige ghante ...nimma abhipraya nija basher. adare bekkige ghante kattuvavaru yaru?Anonymousnoreply@blogger.comtag:blogger.com,1999:blog-3037848766175505211.post-67977069248376507322013-06-15T20:24:19.799-07:002013-06-15T20:24:19.799-07:00ninage yaaru heliddu maaaraya raajyada muslimarige...ninage yaaru heliddu maaaraya raajyada muslimarige yaavude khaate sigolla anta. omme sari kannu bittu nodu.......Anonymoushttps://www.blogger.com/profile/03521638368949947986noreply@blogger.comtag:blogger.com,1999:blog-3037848766175505211.post-11513922690806234942013-06-15T05:34:24.403-07:002013-06-15T05:34:24.403-07:00ನನಗೆ ವಕ್ಫ್ ಎಂಬ ಪದದ ಸರಿಯಾದ ಅರ್ಥ ತಿಳಿಯಿತು.ಧನ್ಯವಾದಗ...ನನಗೆ ವಕ್ಫ್ ಎಂಬ ಪದದ ಸರಿಯಾದ ಅರ್ಥ ತಿಳಿಯಿತು.ಧನ್ಯವಾದಗಳು, ಬಶೀರ್ ಅವರೇmahesh kakathkarhttps://www.blogger.com/profile/04145899113868778601noreply@blogger.comtag:blogger.com,1999:blog-3037848766175505211.post-65344269954682559522013-06-15T05:31:41.281-07:002013-06-15T05:31:41.281-07:00This comment has been removed by the author.mahesh kakathkarhttps://www.blogger.com/profile/04145899113868778601noreply@blogger.comtag:blogger.com,1999:blog-3037848766175505211.post-42750798914406531902013-06-15T05:28:28.307-07:002013-06-15T05:28:28.307-07:00superb article khanditha idondu dodda issue aagbek...superb article khanditha idondu dodda issue aagbeku shanhttps://www.blogger.com/profile/05104541994999914819noreply@blogger.comtag:blogger.com,1999:blog-3037848766175505211.post-3206441527200261752013-06-15T05:00:10.537-07:002013-06-15T05:00:10.537-07:00When you say this I feel people may accept it as r...When you say this I feel people may accept it as really rational view point. Your arguments are justifiable and so valuable also. I feel a team of rational Muslims should come forward to circulate this viewpoint beyond the wall created by the rich Muslims.
Chandrashekhara Damlenoreply@blogger.comtag:blogger.com,1999:blog-3037848766175505211.post-40759711590237100582013-06-15T00:19:14.958-07:002013-06-15T00:19:14.958-07:00ಬೆಕ್ಕಿಗೆ ಗಂಟೆ ಕಟ್ಟುವವರು ಯಾರು? ನಾವೇ ಜೊತೆ ಸೇರಿ ಕಟ್ಟೋ...ಬೆಕ್ಕಿಗೆ ಗಂಟೆ ಕಟ್ಟುವವರು ಯಾರು? ನಾವೇ ಜೊತೆ ಸೇರಿ ಕಟ್ಟೋಣ. ಮೊದಲು ಈ ಕುರಿತು ಜನರಿಗೆ ಮನವರಿಕೆ ಮಾಡುವ ಕೆಲಸ ನಡೆಯಬೇಕು B.M.BASHEERhttps://www.blogger.com/profile/14436644887076126519noreply@blogger.comtag:blogger.com,1999:blog-3037848766175505211.post-84574822814089275502013-06-14T10:44:41.988-07:002013-06-14T10:44:41.988-07:00ನೀವು ಎದುರಿರಿಸಿದ ಮಾನದಂಡಗಳನ್ನು ನಾನು ಬೆಂಬಲಿಸುತ್ತೇನೆ,ಅ...ನೀವು ಎದುರಿರಿಸಿದ ಮಾನದಂಡಗಳನ್ನು ನಾನು ಬೆಂಬಲಿಸುತ್ತೇನೆ,ಅರ್ಥಪೂರ್ಣ ವಿಚಾರ..ಇರ್ಷಾದ್ ಬೈರಿಕಟ್ಟೆhttps://www.blogger.com/profile/10398364498903904777noreply@blogger.comtag:blogger.com,1999:blog-3037848766175505211.post-60018752033473499952013-06-14T09:22:39.745-07:002013-06-14T09:22:39.745-07:00ಬಾಬರೀ ಮಸೀದಿಯನ್ನು ಯಾಕೆ ಬದಿಗಿಡಬೇಕು ಎಂದು ಒಬ್ಬರು ಕೇಳಿದ...ಬಾಬರೀ ಮಸೀದಿಯನ್ನು ಯಾಕೆ ಬದಿಗಿಡಬೇಕು ಎಂದು ಒಬ್ಬರು ಕೇಳಿದ್ದಾರೆ. ಅದು ಎಲ್ಲ ಮುಸ್ಲಿಮರ ಪ್ರಶ್ನೆ, ಕಳವಳವೂ ಹೌದು. ಅದಕ್ಕಿಲ್ಲಿ ಉತ್ತರಿಸಿದ್ದೇನೆ

ಮೊದಲ ಕಾರಣ -ಬಾಬರಿ ಮಸೀದಿ ಭೂಮಿ ಬರೆ 2 ಎಕರೆ. ವಕ್ಫ್ ಭೂಮಿ 1 4 ಲಕ್ಷ ಎಕರೆ.
ಎರಡನೇ ಕಾರಣ- ಬಾಬರಿ ಮಸೀದಿ ಭೂಮಿಯಿಂದ ಲಾಭ ಮಾಡಿಕೊಂಡವರು, ಮಾಡುತ್ತಿರುವರು ರಾಜಕಾರಣಿಗಳು. ನಮ್ಮ ಗಮನ ಈ ವಕ್ಫ್ ಭೂಮಿ ಕಡೆ ಬರಬಾರದು ಎಂದೇ ಅವರು ಬಾಬ್ರಿ ಮಸೀದಿ ಕುರಿತು ಬೊಬ್ಬೆ ಹೋದೀತ ಇರ್ತಾರೆ.
ಮೂರನೇ ಕಾರಣ-1 4 ಲಕ್ಷ ಎಕರೆಯಲ್ಲಿ ಅರ್ಧದಷ್ಟು ಸದುಪಯೋಗವಾದರು ಈ ದೇಶದ ಮುಸ್ಲಿಮರ ಅರ್ಧದಷ್ಟು ಸಮಸ್ಯೆ ಪರಿಹಾರವಾಗುತ್ತದೆ
ನಾಲ್ಕನೇ ಕಾರಣ-ಬಾಬರೀ ಮಸೀದಿ ಸಂವಿಧಾನದ ಮೇಲೆ ನಂಬಿಕೆಯಿರುವ ಎಲ್ಲ ಭಾರತೀಯರ ಸಮಸ್ಯೆ
ವಕ್ಫ್ ಆಸ್ತಿ ಬರೆ ಮುಸ್ಲಿಮರೆ ಹೋರಾಟ ನಡೆಸಬೇಕಾದ ಸಮಸ್ಯೆ
5 ನೆ ಕಾರಣ - ಬಡವರ ಮೇಲೆ ಅಕ್ರಮ ನಡೆಯೋವಾಗ ನೀವೇಕೆ ಮಾತನಾಡುದಿಲ್ಲ ಎಂದು ಅಲ್ಲಾಹನು ಕುರ್ಆನ್ನಲ್ಲಿ ಕೇಳಿದ್ದಾನೆ. ಅದಕ್ಕೆ ಪ್ರತಿಕ್ರಿಯಿಸೂದು ಪ್ರತಿ ಮುಸ್ಲಿಮರ ಕರ್ತವ್ಯ.
6 ನೆ ಕಾರಣ- ಸಂಗಪರಿವಾರ ಮುಸ್ಲಿಮರ ಶತ್ರುಗಳು ಎಂದು ಬಿಂಬಿತವಾದವರು. ವಕ್ಫ್ ಆಸ್ತಿ ನಮ್ಮವರು ಅಂದರೆ ಮುಸ್ಲಿಂ ಶ್ರಿಮಂತರಿಂದಲೇ ಹೆಚ್ಚು ಆಕ್ರಮಿಸಲ್ಪಟ್ಟಿದೆ. ಶತ್ರುಗಳು ಮಾಡುವ ದ್ರೋಹಕ್ಕಿಂತ ನಮ್ಮವರು ಮಾಡುವ ದ್ರೋಹ ಹೆಚ್ಚಿನದು. ನಾವು ನಮ್ಮೊಳಗಿನ ಶತ್ರುಗಳನ್ನು ಎದುರಿಸಿ ಬಡವರು ಅನುಭವಿಸ ಬೇಕಾದ ವಕ್ಫ್ ಭೂಮಿಯನ್ನು ಬಡವರಿಗೆ ಮರಳಿಸಲು ಹೋರಾಟ ನಡೆಸಬೇಕಾಗಿದೆ.
7 ನೆ ಕಾರಣ- ನಾನು ಬಾಬರಿ ಮಸೀದಿಯನ್ನು ಮರೆಯಬೇಕು ಎಂದು ಹೇಳಿಲ್ಲ. ಬದಿಗಿಡಿ ಎಂದು ಹೇಳಿದೆB.M.BASHEERhttps://www.blogger.com/profile/14436644887076126519noreply@blogger.comtag:blogger.com,1999:blog-3037848766175505211.post-55257438947176826712013-06-13T02:17:40.033-07:002013-06-13T02:17:40.033-07:00Bekkige Gante Kattuwawaru Yaaru?Bekkige Gante Kattuwawaru Yaaru?Anonymousnoreply@blogger.com