tag:blogger.com,1999:blog-3037848766175505211.post3341921956617126933..comments2023-08-24T07:51:41.030-07:00Comments on ಗುಜರಿ ಅಂಗಡಿ: ನನ್ನನ್ನು ‘ಬ್ಯಾರಿ’ ಎಂದು ಕರೆದರೆ ಹುಷಾರ್!B.M.BASHEERhttp://www.blogger.com/profile/14436644887076126519noreply@blogger.comBlogger6125tag:blogger.com,1999:blog-3037848766175505211.post-29806578753737637602011-12-03T00:49:48.194-08:002011-12-03T00:49:48.194-08:00naavu "koDagu MaDikeri"yinda prathama by...naavu "koDagu MaDikeri"yinda prathama byari haaDu caset hiDiduknoDu ondu byari casete kaaryakrama haaki mangaLoorige hogi alliya "udayavaaNi "yalli advertisement kottevu.neevu heLidante aavaaga mangaLoorina kelavu byarigaLige, byaari pudiyo paatnga (Byari hosa haaDugaLu)emba sheeshrike ishtavaagiralilla.
nanna abhipraaydalli,aa kaaryakramada nantharave byarigaLu byari samaavesha mattitara kaaryakramagaLannu hammikondu tamma bhaasheya bagge gourava hondalu kaaraaNavaagirabahudu.
Qamar.Anonymousnoreply@blogger.comtag:blogger.com,1999:blog-3037848766175505211.post-37278829355730338182011-11-17T13:12:38.218-08:002011-11-17T13:12:38.218-08:00ನಮಗಿಲ್ಲಿ ಏನು ಸರಿಯಾಗಿ.. ಅರ್ಥ ಆಗುತ್ತಾ ಇಲ್ಲ... ಇದನ್ನ ...ನಮಗಿಲ್ಲಿ ಏನು ಸರಿಯಾಗಿ.. ಅರ್ಥ ಆಗುತ್ತಾ ಇಲ್ಲ... ಇದನ್ನ ಯಾವ ರೀತಿಯ ಚಿಂತನೆಯಲ್ಲಿ ಓದಬೇಕು... ಸ್ವಲ್ಪ ಸರಳವಾದ ವಿವರಣೆ ನೀಡುತ್ತೀರಾ..
ಇದನ್ನು ಎರಡು ಸರಿ ಓದಿದೆವು... ಆದರೆ ನಮಗಿದು ಕೇವಲ ಕಥೆಯ ರೂಪದಲ್ಲಿ ಅರ್ಥವಾಗಿದೆ .. ವಿಷಯ ಮಾತ್ರ ತಲೆ ಕೆಡಿಸುತ್ತಿದೆ.. ಬ್ಯಾರಿ ಎಂಬುದು ಏನು.. ?
ಭಾಷೆಯೇ , ಜಾತಿಯೇ , ಅಥವಾ ಮುಸಲ್ಮಾನರಲ್ಲಿನ ಒಂದು ಒಳ ಜಾತಿಯೇ.. ?
ನಿಮ್ಮ ಲೇಖನದಿಂದ ಏನು ಅರ್ಥ ಆಯಿತು ಅಂತ ಹೇಳೋದು ಈಗ ಗೊಂದಲಮಯವಾಗಿದೆ... ಸ್ವಲ್ಪ ನಮ್ಮ ಸಂದೇಹಗಳಿಗೆ ವಿವರಣೆ ನೀಡಿದರೆ.. ಮತ್ತೊಮ್ಮೆ ಈ ಲೇಖನ ಅರ್ಥ ಮಾಡಿಕೊಂಡು ಪ್ರತಿಕ್ರಿಯೆ ನೀಡುವೆವು... ತಪ್ಪು ತಿಳಿಯಬೇಡಿ ... ನಮಗನ್ನಿಸಿದ್ದು ಹೇಳಿದ್ದೇವೆ ಅಷ್ಟೇ.. :)|| ಪ್ರಶಾಂತ್ ಖಟಾವಕರ್ || *Prashanth P Khatavakar*https://www.blogger.com/profile/01673866539509707804noreply@blogger.comtag:blogger.com,1999:blog-3037848766175505211.post-44517195360450043712011-11-17T04:17:42.125-08:002011-11-17T04:17:42.125-08:00ಬ್ಯಾರಿ ಭಾಷೆಗೆ ಲಿಪಿ ಇಲ್ಲ. ಅದು ಮೌಖಿಕ ಭಾಷೆ. ಲಿಪಿಯ ಅಗತ...ಬ್ಯಾರಿ ಭಾಷೆಗೆ ಲಿಪಿ ಇಲ್ಲ. ಅದು ಮೌಖಿಕ ಭಾಷೆ. ಲಿಪಿಯ ಅಗತ್ಯ ಬಿದ್ದಾಗ ಕನ್ನಡವನ್ನೇ ಬಳಸುತ್ತಾರೆ.B.M.BASHEERhttps://www.blogger.com/profile/14436644887076126519noreply@blogger.comtag:blogger.com,1999:blog-3037848766175505211.post-74339159693778672162011-11-17T04:00:17.880-08:002011-11-17T04:00:17.880-08:00ಬಷೀರ್ ಸರ್, ಬ್ಯಾರಿ ಭಾಷೆಯ ಲಿಪಿ ಚಿತ್ರ ಈ ಲೇಖನದೊಂದಿಗೆ ...ಬಷೀರ್ ಸರ್, ಬ್ಯಾರಿ ಭಾಷೆಯ ಲಿಪಿ ಚಿತ್ರ ಈ ಲೇಖನದೊಂದಿಗೆ ಹಾಕಿದ್ದರೆ ಓದುಗರಿಗೆ ಇನ್ನೂ ಈ ಭಾಷೆಯ ಬಗ್ಗೆ ತಿಳಿಯಬಹುದು.ಹರೀಶ್ ಶೆಟ್ಟಿ, ಶಿರ್ವhttps://www.blogger.com/profile/14897814260982133740noreply@blogger.comtag:blogger.com,1999:blog-3037848766175505211.post-4146812342388934162011-11-16T22:18:22.876-08:002011-11-16T22:18:22.876-08:00chennagide lekhana basheer bai. 2009 ra bhandarkar...chennagide lekhana basheer bai. 2009 ra bhandarkar's colej na varsha patrikeyalli byari bhasheya 2 lekhana nodidde. Adre idra bagge ariviralilla. Olle mahitige vandaneprashastihttps://www.blogger.com/profile/11208960340052384306noreply@blogger.comtag:blogger.com,1999:blog-3037848766175505211.post-30190018282537050392011-11-16T21:36:27.386-08:002011-11-16T21:36:27.386-08:00ಲೇಖನ ಚೆನ್ನಾಗಿದೆ. ಈ ಒಂದು ತಾರತಮ್ಯದ ಅನುಭವ ಕೇವಲ ಕರಾವಳಿ...ಲೇಖನ ಚೆನ್ನಾಗಿದೆ. ಈ ಒಂದು ತಾರತಮ್ಯದ ಅನುಭವ ಕೇವಲ ಕರಾವಳಿ ಪ್ರದೇಶದಲ್ಲಿ ಮಾತ್ರ ಇತ್ತೆಂದು ನನ್ನ ಭಾವನೆ ('ನಾನೊಬ್ಬ ಬ್ಯಾರಿ' ಎಂದರೆ ನಮ್ಮ ಭಾಗದಲ್ಲಿ 'ಅದು ಯಾವ ಜಾತಿ' ಎಂದು ಕೇಳುತ್ತಾರೆ!). ಕೊಡಗು, ಹಾಸನ, ಚಿಕ್ಕಮಗಳೂರು, ಮೈಸೂರು ಪ್ರಾಂತ್ಯದಲ್ಲಿನ ಬ್ಯಾರಿಗಳಿಗೆ ಈ ಒಂದು ಅನುಭವ ಬಹುಶ್ಯಹಾ ಆಗಿದ್ದಿಲ್ಲ. ತುಳುನಾಡಿನಲ್ಲಿನ ಕೋಮುತಿಕ್ಕಾಟದಲ್ಲಿ ಹುಟ್ಟಿಕೊಂಡ ವಿಚಿತ್ರವಿದು.ಅಬ್ದುಲ್ ಸತ್ತಾರ್ ಕೊಡಗು, ಶನಿವಾರಸಂತೆhttps://www.blogger.com/profile/15653188973358141595noreply@blogger.com