tag:blogger.com,1999:blog-3037848766175505211.post2642929164970767384..comments2023-08-24T07:51:41.030-07:00Comments on ಗುಜರಿ ಅಂಗಡಿ: ಪ್ರಾರ್ಥನೆ ಅಂದರೆ B.M.BASHEERhttp://www.blogger.com/profile/14436644887076126519noreply@blogger.comBlogger3125tag:blogger.com,1999:blog-3037848766175505211.post-69678590386540615222013-11-28T03:15:22.933-08:002013-11-28T03:15:22.933-08:00ಬಿಲಾಲ್ ಒಬ್ಬ ನಿಗ್ರೋ ಆಗಿದ್ದರು. ಗುಲಾಮ ನಾಗಿದ್ದಾಗ ಮಹಮ್ಮ...ಬಿಲಾಲ್ ಒಬ್ಬ ನಿಗ್ರೋ ಆಗಿದ್ದರು. ಗುಲಾಮ ನಾಗಿದ್ದಾಗ ಮಹಮ್ಮದರ ಅನುಯಾಯಿ ಯಾಗಿದ್ದರು. ಮಹಮ್ಮದರು ಬಳಿಕ ಅವನ ಗುಲಾಮತನದಿಂದ ಬಿಡುಗಡೆ ಗೊಳಿಸಿದರು. ಮಹಮ್ಮದರ ಮೊತ್ತ ಮೊದಲ ನೀಗ್ರೋ ಅನುಯಾಯಿ ಬಿಲಾಲ್. ಮೊತ್ತ ಮೊದಲ ಬಾರಿಯ ಆಜಾನ್ ಕರೆಯನ್ನು ನೀಡುವ ಅವಕಾಶವನ್ನು ಮಹಮ್ಮದರು ಬಿಲಾಲ್ ಗೆ ನೀಡಿದರು. ಕಾಬಾ ಭವನದ ಮೇಲೆ ಹತ್ತಿ ಆಜಾನ್ ಅಥವಾ ಪ್ರಾರ್ಥನೆಯ ಕರೆ ನೀಡಿ ಎಂದು ಮಹಮ್ಮದರು ಹೇಳಿದರು. ಬಿಲಾಲ್ ಗೆ ಕಾಬಾ ಭವನವನ್ನು ಹತ್ತಲು ಕಷ್ಟವಾದಾಗ ಮಹಮ್ಮದರು ತನ್ನ ಹೆಗಲನ್ನು ಚಾಚಿದರು. ಮಹಮ್ಮದರ ಹೆಗಲ ಮೇಲೆ ಕಾಲಿಟ್ಟು ಕಾಬಾ ಭವನ ಹತ್ತಿ ಬಿಲಾಲ್ ಮೊತ್ತ ಮೊದಲ ಅಜಾನ್ ಕರೆಯನ್ನು ನೀಡಿದರು B.M.BASHEERhttps://www.blogger.com/profile/14436644887076126519noreply@blogger.comtag:blogger.com,1999:blog-3037848766175505211.post-1077048187015212562013-11-26T11:37:20.459-08:002013-11-26T11:37:20.459-08:00ಕವನ ಸೊಗಸಾಗಿದೆ. ಆದರೆ ಕಾಬಾದ ನೆತ್ತಿಯನ್ನು ಏರಿದ ಬಿಲಾಲರು...ಕವನ ಸೊಗಸಾಗಿದೆ. ಆದರೆ ಕಾಬಾದ ನೆತ್ತಿಯನ್ನು ಏರಿದ ಬಿಲಾಲರು ಯಾರು ಎಂದು ತಿಳಿಯಲಿಲ್ಲ, ಸ್ವಲ್ಪ ವಿವರಿಸುವಿರಾ?sunaathhttps://www.blogger.com/profile/13386371953472087631noreply@blogger.comtag:blogger.com,1999:blog-3037848766175505211.post-27777473257036992572013-11-25T07:02:50.626-08:002013-11-25T07:02:50.626-08:00A very good meaningfull peom, which itself is like...A very good meaningfull peom, which itself is like a prayerV.J.K. NAIRhttps://www.blogger.com/profile/07410608138801592571noreply@blogger.com