tag:blogger.com,1999:blog-3037848766175505211.post8507186317159578871..comments2023-08-24T07:51:41.030-07:00Comments on ಗುಜರಿ ಅಂಗಡಿ: ಭೂತದ ಬಾಯಲ್ಲಿ ಭಗವದ್ಗೀತೆ.....B.M.BASHEERhttp://www.blogger.com/profile/14436644887076126519noreply@blogger.comBlogger4125tag:blogger.com,1999:blog-3037848766175505211.post-17528378854133958392014-12-15T04:39:22.529-08:002014-12-15T04:39:22.529-08:00http://padmangri.blogspot.in/2013/04/blog-post_30....http://padmangri.blogspot.in/2013/04/blog-post_30.html<br />http://www.prajavani.net/article/%E0%B2%B0%E0%B2%BE%E0%B2%B9%E0%B3%81%E0%B2%B2%E0%B3%8D-%E0%B2%B9%E0%B3%87%E0%B2%B3%E0%B2%BF%E0%B2%95%E0%B3%86-%E0%B2%A6%E0%B3%86%E0%B2%B5%E0%B3%8D%E0%B2%B5%E0%B2%A6-%E0%B2%AC%E0%B2%BE%E0%B2%AF%E0%B2%B2%E0%B3%8D%E0%B2%B2%E0%B2%BF-%E0%B2%AD%E0%B2%97%E0%B2%B5%E0%B2%A6%E0%B3%8D%E0%B2%97%E0%B3%80%E0%B2%A4%E0%B3%86<br /><br />Ee melinavu nimma "yenoo illada" thaleyolage "sadhyavadare"thumbalu...GNKnoreply@blogger.comtag:blogger.com,1999:blog-3037848766175505211.post-31042652212577686282014-12-10T04:05:03.358-08:002014-12-10T04:05:03.358-08:00ರೀ ನಿಮಗೆ ತಲೆ ಕೆಟ್ತಿದೆಯರೀ... ವರ್ಣ ಅಶ್ರಾಮ ಅಂದರೆ &quo...ರೀ ನಿಮಗೆ ತಲೆ ಕೆಟ್ತಿದೆಯರೀ... ವರ್ಣ ಅಶ್ರಾಮ ಅಂದರೆ "ಜಾತಿ" ಎಂದು ಯಾರು ನಿಮಗೆ ಹೇಳಿದ್ದು? ವರ್ಣ ಜೀವದ ಸ್ವಭಕ್ಕೆ ಸಂಭಂದ ಪಟ್ಟದ್ದು, ಹೊರತು ಹುಟ್ಟಿದ ಕುಲಕ್ಕಲ್ಲ . ಮೊದಲು ನಿಮ್ಮ ಗ್ರಂಥ ಚೆನ್ನಾಗಿ ಅಧ್ಯಾಯನ ಮಾಡಿ ಮತ್ತೆ ಬೇರೆ ಧಾರ್ಮಿಕ ಗ್ರಂಥಗಳ ಬಗ್ಗೆ ಕೈ ಹಾಕಿ.. ನಿಮ್ಮ ಬ್ಲಾಗ್ ಗಿನ ಹೆಸರಂತೆಯೇ ಇದೆ ನಿಮ್ಮ ವಿಚಾರ ದಾರೆ. Anonymousnoreply@blogger.comtag:blogger.com,1999:blog-3037848766175505211.post-8093612103253784372014-12-09T10:15:40.518-08:002014-12-09T10:15:40.518-08:00ಧರ್ಮ ಗ್ರಂಥ ಅದೇನೇ ಹೇಳಲಿ, ನ್ಯಾಯಾಲಯ ಏನೇ ತೀರ್ಪು ಕೊಡಲಿ,...ಧರ್ಮ ಗ್ರಂಥ ಅದೇನೇ ಹೇಳಲಿ, ನ್ಯಾಯಾಲಯ ಏನೇ ತೀರ್ಪು ಕೊಡಲಿ, ಕಲಿಯುವ ವಯಸಿನ ಹುಡುಗಿಯ ಮದುವೆ ಮಾಡಿ ಕೊಡಲು ಹೊರಟ ಆ ಅಪ್ಪನಿಗೆ ನನ್ನ ಧಿಕ್ಕಾರವಿದೆ. ತನ್ನ ಮಗಳ ಮೇಲೆ ಪ್ರೀತಿಯಿರುವ ತಂದೆ ಮಾಡುವ ಕೆಲಸ ಇದಲ್ಲ B.M.BASHEERhttps://www.blogger.com/profile/14436644887076126519noreply@blogger.comtag:blogger.com,1999:blog-3037848766175505211.post-54107695987411351192014-12-09T09:35:03.670-08:002014-12-09T09:35:03.670-08:00ನಮ್ಮ ಸಂವಿಧಾನವೇ ನಮ್ಮ ರಾಷ್ಟ್ರೀಯ ಧರ್ಮಗ್ರಂಥ ಎನ್ನುವ ನಿಮ...ನಮ್ಮ ಸಂವಿಧಾನವೇ ನಮ್ಮ ರಾಷ್ಟ್ರೀಯ ಧರ್ಮಗ್ರಂಥ ಎನ್ನುವ ನಿಮ್ಮ ಮಾತು ನೂರಕ್ಕೆ ನೂರರಷ್ಟು ಸತ್ಯ.<br />ಇತ್ತೀಚೆಗೆ, ಮುಸ್ಲಿಮ್ ಹುಡುಗಿಯರು ೧೫ನೆಯ ವರ್ಷದಲ್ಲಿ ಮದುವೆಯಾಗಬಹುದು; ಯಾಕೆಂದರೆ ಇದು ಅವರ ವೈಯಕ್ತಿಕ ಕಾನೂನು (based on ಮುಸ್ಲಿಮ್ ಧರ್ಮಗ್ರಂಥ) ಎಂದು ಉಚ್ಚ ನ್ಯಾಯಾಲಯವೊಂದು ಹೇಳಿದೆ. ಒಂದು ಧರ್ಮಗ್ರಂಥದ ಕಾನೂನನ್ನು ಎತ್ತಿಹಿಡಿಯುವ ನ್ಯಾಯಾಲಯವು ಸಂವಿಧಾನವಿರೋಧಿ ಎಂದು ನಿಮಗೆ ಅನಿಸುವದಿಲ್ಲವೆ?sunaathhttps://www.blogger.com/profile/13386371953472087631noreply@blogger.com