tag:blogger.com,1999:blog-3037848766175505211.post8487427054287431967..comments2023-08-24T07:51:41.030-07:00Comments on ಗುಜರಿ ಅಂಗಡಿ: ಚಿಕ್ಕಿಯ ಬೆಳಗಿನ ತಿಂಡಿ!B.M.BASHEERhttp://www.blogger.com/profile/14436644887076126519noreply@blogger.comBlogger18125tag:blogger.com,1999:blog-3037848766175505211.post-18295675406443003002016-07-10T05:31:46.759-07:002016-07-10T05:31:46.759-07:00ತುಂಬಾ ಚೆನ್ನಾಗಿದೆ.
ತುಂಬಾ ಚೆನ್ನಾಗಿದೆ.
ಗೋವಿಂದಪ್ಪ ಬಿ ವಿhttps://www.blogger.com/profile/18416993494198392991noreply@blogger.comtag:blogger.com,1999:blog-3037848766175505211.post-34458834120360938712014-07-10T08:42:22.394-07:002014-07-10T08:42:22.394-07:00ಸೊಗಸಾಗಿದೆ ಸರ್....
ಸೊಗಸಾಗಿದೆ ಸರ್....
ಕಾಕುಂಜೆ ಕೇಶವ ಭಟ್ಟnoreply@blogger.comtag:blogger.com,1999:blog-3037848766175505211.post-37789208367029269422014-07-09T14:37:22.655-07:002014-07-09T14:37:22.655-07:00ಚೆನ್ನಾಗಿದೆಚೆನ್ನಾಗಿದೆಪಂಡಿತಾರಾಧ್ಯ ಮೈಸೂರುhttp://panditaputa.wordpress.comnoreply@blogger.comtag:blogger.com,1999:blog-3037848766175505211.post-36720200277218537762014-07-09T09:08:42.898-07:002014-07-09T09:08:42.898-07:00ಮನ ಮಿಡಿಯುವ ಕಥೆ, ಪಿಂಕಿಯ ತಾಯಿಗೆ ಮೊದಲ ನಮನ ಸಲ್ಲುತ್ತದೆ...ಮನ ಮಿಡಿಯುವ ಕಥೆ, ಪಿಂಕಿಯ ತಾಯಿಗೆ ಮೊದಲ ನಮನ ಸಲ್ಲುತ್ತದೆ. ಜೊತೆಗೆ ವಾಸ್ತವತೆಯನ್ನು ಅರಿತು ಮಗುವಿಗೆ ಸರಿಯಾದ ರೀತಿಯಲ್ಲಿ ಸಮಜಾಯಿಷಿ ನೀಡಿದ ಅವಳು ನಿಜಕ್ಕೂ ಎತ್ತರದ ವ್ಯಕ್ತಿತ್ವದ ದರ್ಶನ ಮಾಡಿಸುತ್ತಾಳೆ .balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-3037848766175505211.post-11094346000940557942012-08-01T03:09:34.255-07:002012-08-01T03:09:34.255-07:00ಕತೆ ಓದಿ ಮುಗಿಸಿದಾಗ, ರಂಝಾನಿನ ಉಪವಾಸದ ಹಸಿವು ಮತ್ತಷ್ಟು ...ಕತೆ ಓದಿ ಮುಗಿಸಿದಾಗ, ರಂಝಾನಿನ ಉಪವಾಸದ ಹಸಿವು ಮತ್ತಷ್ಟು ಅರ್ಥಪೂರ್ಣವಾದಂತೆ ಅನಿಸಿತು. ಬಶೀರ್... ನಿಞ ಒರು ಸೊತ್ತೇ ಆವ...Anonymoushttps://www.blogger.com/profile/14632514561252944946noreply@blogger.comtag:blogger.com,1999:blog-3037848766175505211.post-21327759732107316262012-01-19T02:57:33.685-08:002012-01-19T02:57:33.685-08:00ಚನ್ನಾಗಿದೆ ಸರ್ಚನ್ನಾಗಿದೆ ಸರ್bimshttps://www.blogger.com/profile/15372857635448133498noreply@blogger.comtag:blogger.com,1999:blog-3037848766175505211.post-83937824116876895862012-01-19T01:39:42.478-08:002012-01-19T01:39:42.478-08:00ತುಂಬಾ ಮಿಡಿಯುವ ಕಥೆ...ತುಂಬಾ ಮಿಡಿಯುವ ಕಥೆ...ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-3037848766175505211.post-28341361597205990072012-01-12T00:18:33.934-08:002012-01-12T00:18:33.934-08:00gujari angadiyalli kannada katha ratnagalannu hanc...gujari angadiyalli kannada katha ratnagalannu hanchutta iddira. dhanyavadagalu

anantha.mm.ananthanoreply@blogger.comtag:blogger.com,1999:blog-3037848766175505211.post-30446110812395363542012-01-11T00:04:16.964-08:002012-01-11T00:04:16.964-08:00ಸೊಗಸಾದ ಕತೆ ಎಂದು ತಲೆದೂಗಿ ಮರೆತುಬಿಡಲು ಮನಸ್ಸಾಗದು. ಮನಮ...ಸೊಗಸಾದ ಕತೆ ಎಂದು ತಲೆದೂಗಿ ಮರೆತುಬಿಡಲು ಮನಸ್ಸಾಗದು. ಮನಮುಟ್ಟುವ ಕತೆ. ಆದರೆ ಕತೆಯ ಸೆಟ್ಟಿಂಗ್ ಯಾಕೋ ಈ ದಿನಕ್ಕೆ ತುಸು ಅಪ್ರಸ್ತುತವೆನಿಸುತ್ತದೆ. ರಾಧಿಕಾ ಅವರು ಹೇಳಿದಂತೆ, ಈ ದಿನ ಹೀಗೆ ಶ್ರೀಮಂತರ ಮಕ್ಕಳೂ ಜೋಪಡಪಟ್ಟಿ ಮಕ್ಕಳೂ ಒಟ್ಟಿಗೇ ಓದುತ್ತವಾ? ಖಾಸಗೀಕರಣದ ಭರದಲ್ಲಿ ಸಿರಿಯೇ ಜಾತಿಯಾಗಿ ಕೂತಿರುವಾಗ, ಕೊಳ್ಳುವವರ ತಾಖತ್ತಿಗೆ ತಕ್ಕಂತೆ ವಿವಿಧ ’ಗುಣಮಟ್ಟದ’ ವಿದ್ಯಾಭ್ಯಾಸಗಳು ಸಿಗುತ್ತವೆ. ಸರಕಾರೀ ಶಾಲೆ (ಅಥವಾ ಆಸ್ಪತ್ರೆ ಅಥವಾ ಮತ್ತೇನಾದರೂ) ಕೊಳ್ಳಲು ಕಾಸಿಲ್ಲದವರ ಪಿಂಜರಾಪೋಲು ಅಷ್ಟೇ. ಅಕಸ್ಮಾತ್ ಅವರ ಶಾಲೆಗೆ ಇವನೋ ಇವರ ಶಾಲೆಗೆ ಅವನೋ ಸೇರಿದರೆ ಆ ಮಗುವಿನ ಶಾಲಾ ಜೀವನ ನರಕವೇ ಸರಿ. ಮಗು ಎಲ್ಲ ವರ್ಗದೊಂದಿಗೆ ಬೆರೆಯಲಿ ಅಂತ ಬೇಕಂತಲೇ ’ಸಾಮಾನ್ಯ’ ಶಾಲೆಗೆ ಹಾಕಿ ಮಗುವಿನ ನೂರು ನೋವಿನೊಂದಿಗೆ ಹೆಣಗುತ್ತಿರುವ ಅನುಭವದಿಂದ ಹೇಳುತ್ತಿದ್ದೇನೆ, ನಮ್ಮಲ್ಲಿ ಶಿಕ್ಷಣವನ್ನ ರಾಷ್ಟ್ರೀಕರಿಸದ ಹೊರತು ಉಳಿಗಾಲವಿಲ್ಲ.Manjunatha Kollegalahttps://www.blogger.com/profile/06597757236883289208noreply@blogger.comtag:blogger.com,1999:blog-3037848766175505211.post-82712017907613840862012-01-05T22:30:09.848-08:002012-01-05T22:30:09.848-08:00Very touching story. But I wonder if we still have...Very touching story. But I wonder if we still have that society where rich and the poor study together.Radhikahttp://bendakaalooru.wordpress.comnoreply@blogger.comtag:blogger.com,1999:blog-3037848766175505211.post-34944468494959754082012-01-05T05:18:43.836-08:002012-01-05T05:18:43.836-08:00this was my status msg..
ನಿಹಾರಿಕಳಿಗೆ ಚಿಕ್ಕವಳಿದ್ದಾಗ...this was my status msg..
ನಿಹಾರಿಕಳಿಗೆ ಚಿಕ್ಕವಳಿದ್ದಾಗ ಒಂದು ಅಭ್ಯಾಸ ಇತ್ತು. ಬೆಳಿಗ್ಗೆ ಎದ್ದ ಕೂಡಲೆ ಅಮ್ಮ ಏನು ತಿಂಡಿ ಅಂತ ಕೇಳುವುದು. ಒಂದು ದಿನ ನಾನು ಅವಳಿಗೆ ’ಇವತ್ತು ಉಪವಾಸ ಅಂದೆ. ಹಲ್ಲುಜ್ಜಿ, ಮುಖ ತೊಳೆದು, ಅಡಿಗೆ ಮನೆಗೆ ಬಂದು ಕೂತು..ಎಲ್ಲಿ?? ಸ್ವಲ್ಪ ’ಉಪವಾಸ’ ಬಡಿಸು ಅಂತ ಹೇಳಿದಳು.....(@ Chetana Teerthahalli sorry for copy paste.....)

you have woven such an heartwarming story....going hungry is sadnenapina sanchy indahttps://www.blogger.com/profile/02356844451267105566noreply@blogger.comtag:blogger.com,1999:blog-3037848766175505211.post-57771192743659425032012-01-04T21:18:00.570-08:002012-01-04T21:18:00.570-08:00thindu thindu ajeernavaagiruva nammanthavarige ti...thindu thindu ajeernavaagiruva nammanthavarige tiffin box thumba upavasa kaluhisiddakke dhanyavadagalu - tumkurnaveedtumkurnaveednoreply@blogger.comtag:blogger.com,1999:blog-3037848766175505211.post-72237331974621356352012-01-03T05:09:37.755-08:002012-01-03T05:09:37.755-08:00chikkiya belaggina thindi kathe thumba chennagide....chikkiya belaggina thindi kathe thumba chennagide. badathanada chitra kanna munde kattithu. nannadondu salaheyu ide. bada magu chikki mathu shrimantha magu pinky onde shaleyalli kaliyuvudu sadhyave? adannu swalpa marpadu madiddare kathe innu hechu naijavagiruthithu. Anyway, kathe hridayasparshiyagithu. abhinandanegalu

sagar,mangaloreAnonymousnoreply@blogger.comtag:blogger.com,1999:blog-3037848766175505211.post-32272869556367008772012-01-02T22:37:16.537-08:002012-01-02T22:37:16.537-08:00just too goodjust too goodAnonymousnoreply@blogger.comtag:blogger.com,1999:blog-3037848766175505211.post-8645660887689480252012-01-02T04:55:43.102-08:002012-01-02T04:55:43.102-08:00ಗುಜರಿ ಅಂಗಡಿಯ ನವಾಬರೇ, ಎಂಥ ಚಂದದ ಕಥೆ ಹೆಣೆದಿದ್ದೀರಿ. ಕ...ಗುಜರಿ ಅಂಗಡಿಯ ನವಾಬರೇ, ಎಂಥ ಚಂದದ ಕಥೆ ಹೆಣೆದಿದ್ದೀರಿ. ಕಣ್ಣು ತೆವಾವಾಗಲು ಹೊಡೆಯಬೇಕಾಗಿಲ್ಲ, ಚಿವುಟಬೇಕಾಗಿಲ್ಲ ಇಂಥ ಕಥೆ, ಕಣ್ಣನ್ನು ಮನಸನ್ನು ಒಂದೇ ಬಾರಿಗೆ ವದ್ದೆ ಮಾಡಿಬಿಡುತ್ತದೆ. ನಿಮಗೆ ನನ್ನ ವಂದನೆಗಳು.satya mitrahttps://www.blogger.com/profile/14437185812874999311noreply@blogger.comtag:blogger.com,1999:blog-3037848766175505211.post-42352536316904335452012-01-02T03:16:50.400-08:002012-01-02T03:16:50.400-08:00ಅದ್ಭುತವಾಗಿದೆ ಕತೆ. ಓದುತ್ತಾ ಮನಸ್ಸು ಭಾರ ಆಯ್ತು . ಬಡತನವ...ಅದ್ಭುತವಾಗಿದೆ ಕತೆ. ಓದುತ್ತಾ ಮನಸ್ಸು ಭಾರ ಆಯ್ತು . ಬಡತನವನ್ನು, ಮಾತ್ರವಲ್ಲ,ಮಗುವಿನ ಮುಗ್ದತನವನ್ನು
ಅತ್ಯಂತ ಸೊಗಸಾಗಿ ವ್ಯಾಖ್ಯಾನಿಸಿದ ಬರಹ. ವಿಷಯದ ಆಳಕ್ಕೆ ಹೋಗುವ ನಿಮ್ಮ ಶೈಲಿ ನಂಗೆ ತುಂಬಾನೇ ಇಷ್ಟ
ಏ.ಕೆ.ಕುಕ್ಕಿಲa k kukkilanoreply@blogger.comtag:blogger.com,1999:blog-3037848766175505211.post-88226327834611689442012-01-01T21:15:19.445-08:002012-01-01T21:15:19.445-08:00ಚೆನ್ನಾಗಿದೆ..ಚೆನ್ನಾಗಿದೆ..ಮೌನರಾಗhttps://www.blogger.com/profile/00886366817474370604noreply@blogger.comtag:blogger.com,1999:blog-3037848766175505211.post-65812735780576302612012-01-01T04:36:53.267-08:002012-01-01T04:36:53.267-08:00ಬಷೀರ್ ಅವರೇ
ನಿಮ್ಮ ಪುಟ್ಟ ಕಥೆಗಳು ತುಂಬಾ ತೀಕ್ಷ್ಣವಾಗಿವೆ...ಬಷೀರ್ ಅವರೇ
ನಿಮ್ಮ ಪುಟ್ಟ ಕಥೆಗಳು ತುಂಬಾ ತೀಕ್ಷ್ಣವಾಗಿವೆ
ಧನ್ಯವಾದಗಳುAnonymoushttps://www.blogger.com/profile/10598744190829259263noreply@blogger.com