tag:blogger.com,1999:blog-3037848766175505211.post5974452206504404693..comments2023-08-24T07:51:41.030-07:00Comments on ಗುಜರಿ ಅಂಗಡಿ: ಈ ದೀಪಾವಳಿಯ ಎರಡು ಠುಸ್ಸ್ ಪಟಾಕಿಗಳು: ಏಳಾಂ ಅರಿವು ಮತ್ತು ರಾ-ವನ್B.M.BASHEERhttp://www.blogger.com/profile/14436644887076126519noreply@blogger.comBlogger3125tag:blogger.com,1999:blog-3037848766175505211.post-44176460093788558002011-11-15T00:42:09.420-08:002011-11-15T00:42:09.420-08:00ವಿಮರ್ಷೆ ಚೆನ್ನಾಗಿದೆ. ಮಲ್ಟಿಪ್ಲೆಕ್ಸ್ ಜನತೆ ಇ೦ತಹ ಚಿತ್ರಗ...ವಿಮರ್ಷೆ ಚೆನ್ನಾಗಿದೆ. ಮಲ್ಟಿಪ್ಲೆಕ್ಸ್ ಜನತೆ ಇ೦ತಹ ಚಿತ್ರಗಳನ್ನು ನೋಡಿ ಪಶ್ಚಾತಾಪ ಪಡುವುದು ಮಾತ್ರ ಕೊನೆಯಿಲ್ಲದ ಕಥೆ. ಅಷ್ಟರಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ಚೆನ್ನಾಗಿ ದುಡ್ದು ನು೦ಗಿ, ಪ್ರೋಡ್ಯೂಸರ್ 'ಪಾರ್ಟ್ 2' ಮಾಡಲು ಶುರು ಮಾಡಿರುತ್ತಾನೆAnonymousnoreply@blogger.comtag:blogger.com,1999:blog-3037848766175505211.post-23571879922198156512011-10-30T08:43:55.630-07:002011-10-30T08:43:55.630-07:00ಸಿನಿಮಾ ನಿರ್ಮಾಣವು ಐಲು ಮಟ್ಟ ಮುಟ್ಟಿಬಿಟ್ಟಿದೆ ಸಾರ್!
ಒಳ...ಸಿನಿಮಾ ನಿರ್ಮಾಣವು ಐಲು ಮಟ್ಟ ಮುಟ್ಟಿಬಿಟ್ಟಿದೆ ಸಾರ್!

ಒಳ್ಳೆಯ ಸಾಂದರ್ಭಿಕ ಲೇಖನ.

ನಿರ್ಮಾಪಕ ಸಿನಿಮಾ ಶಾಸ್ತ್ರದ ಅನಕ್ಷರಸ್ಥ ಆದಷ್ಟೂ, ಸಿನಿಮಾ ತೋಪೆ? ಒಂದು ರೋಬೋ ಮಗಧೀರಾ ಬಾತೂ ಅಂದರೆ ಅದೇ ಹಳಸಲಿನ ೪೦ ಚಿತ್ರಗಳು ಬಾಲಂಗೋಚಿ.

ಕ್ಯಾಮರ ಕೈಚಳಕ, ಜಿಮ್ಮ ಜಿಪ್, ವೈಡ್ ಯಾಂಗಲ್ ಲೆನ್ಸ್, ಫಿಲ್ಟರ್ಸ್, ಡಿ.ಐ, ಗ್ರಾಫಿಕ್ಸ್, ಬೆಳಕು ವಿನ್ಯಾಸ ಮತ್ತು ಕಿವಿ ಕಿತ್ತು ಹೋಗೋ ಎಲ್ಲೋ ಕದ್ದ ಸಂಗೀತದ ಡಿ.ಟಿ.ಎಸ್ ಮಾತ್ರ ಸಿನಿಮಾ ಗೆಲ್ಲಿಸಲಾರದು. ಕಥೆಯಲ್ಲೇ ಸತ್ವವಿಲ್ಲದೆ ಎಂಥಾ ಸಿನಿಮಾ ಮಾಡಿದರೇನು?Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-3037848766175505211.post-5835150195272931982011-10-29T22:32:45.688-07:002011-10-29T22:32:45.688-07:00ಎರಡು ಪಟಾಕಿಗಳು ಠುಸ್ ಎಂದಿತೇ.. ಒಳ್ಳೆ ವಿಮರ್ಷೆ :)ಎರಡು ಪಟಾಕಿಗಳು ಠುಸ್ ಎಂದಿತೇ.. ಒಳ್ಳೆ ವಿಮರ್ಷೆ :)ಈಶ್ವರhttps://www.blogger.com/profile/07246964435460269784noreply@blogger.com