tag:blogger.com,1999:blog-3037848766175505211.post2880719245625711614..comments2023-08-24T07:51:41.030-07:00Comments on ಗುಜರಿ ಅಂಗಡಿ: ಗಾಂಧಿಯಿಂದ ಮೋದಿಗೊಂದು ಪತ್ರ....!B.M.BASHEERhttp://www.blogger.com/profile/14436644887076126519noreply@blogger.comBlogger11125tag:blogger.com,1999:blog-3037848766175505211.post-69771376202871007432015-01-23T08:01:18.397-08:002015-01-23T08:01:18.397-08:00ಮೋದಿ ಪ್ರಧಾನಿಯಾದಾಗ ಆತಂಕ ಪಟ್ಟವರಲ್ಲಿ ನಾನೂ ಒಬ್ಬ. ಅವರು ...ಮೋದಿ ಪ್ರಧಾನಿಯಾದಾಗ ಆತಂಕ ಪಟ್ಟವರಲ್ಲಿ ನಾನೂ ಒಬ್ಬ. ಅವರು ಪ್ರಧಾನಿಯಾದ ಮೇಲೆ ಈ ಎಂದೂ ಕೇಳಿರದ 'ಮಹಿಳೆಯರು ಹತ್ತು ಹಡೆಯಲೇಬೇಕು' ಎಂಬಂತಹ ಅಸಂಬದ್ದ ಹೇಳಿಕೆಗಳು ಕೇಳಿಬರುತ್ತಿವೆ. ಅದಕ್ಕಾಗಿಯೇ ಈ ದೇಶದ ಶೇ 69ರಷ್ಟು ಜನ ಆತಂಕಗೊಂಡಿದ್ದು. ಅದರಲ್ಲಿ ನಾನು ಒಬ್ಬ.Anonymousnoreply@blogger.comtag:blogger.com,1999:blog-3037848766175505211.post-86447247263652894082014-06-04T04:38:39.895-07:002014-06-04T04:38:39.895-07:00why media and so called intellectual like gandi , ...why media and so called intellectual like gandi , etc., are worried about minorities and castes. why dont tell that we are Indians. Modi Ji is doing development and giving security to every indian, then why the fuck minorities. Everyone in india is same including Jammu and Kashmir. whatever they read , kuran, bhavadgitha , bible does not matter. So henceforth leave all that muslims, hindus, sc, st etc., and live a like a good citizen of india and help each other. MODI JI WILL DEFINITELY KNOWS THAT AND HE WILL WORK FOR COUNTRY NOT FOR ANY RELIGION. Please get that in mind Mr basheer and also dont post and spread this kind of article anymore. Ravikumar.Nnoreply@blogger.comtag:blogger.com,1999:blog-3037848766175505211.post-2719850846790621342014-05-30T09:30:57.468-07:002014-05-30T09:30:57.468-07:00ಮೋದಿಯನ್ನು ಸರ್ವಾಧಿಕಾರಿ ಅಂತ ಹೇಳುವಾಗ... ನೆಹರು ಕುಟುಂಬದ...ಮೋದಿಯನ್ನು ಸರ್ವಾಧಿಕಾರಿ ಅಂತ ಹೇಳುವಾಗ... ನೆಹರು ಕುಟುಂಬದ ಸರ್ವಾಧಿಕಾರವನ್ನು ಕಾಂಗ್ರೆಸ್ ಸ್ವತಃ ಒಪ್ಪಿಕೊಂಡು ಪ್ರಜೆಗಳ ಮೇಲೆ ಈ ಅರುವತ್ತು ವರುಷ ಹೇರಿದ್ದನ್ನು ಯಾಕೆ ಸಮರ್ಥಿಸಬೇಕು. ಇಂದಿರಾಗಾಂಧಿ ಹೇರಿದ ತುರ್ತು ಪರಿಸ್ಥಿತಿ ಸರ್ವಾಧಿಕಾರೀ ಧೋರಣೆ ಅಲ್ಲ ಎನ್ನಲು ಕಾರಣಗಳು ಯಾವುದು? ನಹರು ಕುಟುಂಬದ ಹೊರತಾಗಿ ಬೇರೆ ನಾಯಕತ್ವವೇ ಬೇಡ ಎಂದು ಅನಧಿಕೃತವಾಗಿ ಸಾರುವ ಕಾಂಗ್ರೆಸಿಗರು.. ಹಿಂದು ಮುಸ್ಲಿಮ್ ಎಂದು ಭಿನ್ನವಾಗಿಸಿ ತಮ್ಮ ಸ್ವಾರ್ಥವನ್ನು ಸಾಧಿಸುವ ಕಾಂಗ್ರೆಸ್ ರಾಜಕೀಯ ತಂತ್ರ... ಇವುಗಳ ಬಗ್ಗೆ ಒಂದೆರಡು ಮಾತಾದರೂ ಬರೆಯಬೇಕೆಂದು ಕಾಣದಿರುವುದು ನಿಜಕ್ಕೂ ಅಚ್ಚರಿ ತರಿಸುತ್ತದೆ. ರೋಗ ಬಂದಾಗ ಕಹಿ ಔಷಧವನ್ನು ದೂರ ಮಾಡಿದರೂ ರೋಗವಾಸಿಯಾಗಬೇಕಾದರೆ ಕಹಿ ಔಷಧವನ್ನೇ ಸೇವಿಸಬೇಕು. ಈ ಪರಿಜ್ಞಾನ ಬೇಡವೇ?<br /><br />YAKSHA CHINTANAhttps://www.blogger.com/profile/05308631891647553295noreply@blogger.comtag:blogger.com,1999:blog-3037848766175505211.post-3876337468712038482014-05-21T03:33:00.627-07:002014-05-21T03:33:00.627-07:00http://www.firstpost.com/politics/why-gopal-gandhi...http://www.firstpost.com/politics/why-gopal-gandhis-open-letter-to-modi-is-wrong-headed-and-odious-1531867.htmlAnonymousnoreply@blogger.comtag:blogger.com,1999:blog-3037848766175505211.post-42212146621795736222014-05-21T02:17:25.529-07:002014-05-21T02:17:25.529-07:00ವಜ್ರಾದಪಿ ಕಟೋರಾಣಿ ಕುಸುಮಾದಪಿ ಮೃದೂನಿ ಚ ಎಂಬ ಮಾತಿಗೆ ನಿದ...ವಜ್ರಾದಪಿ ಕಟೋರಾಣಿ ಕುಸುಮಾದಪಿ ಮೃದೂನಿ ಚ ಎಂಬ ಮಾತಿಗೆ ನಿದರ್ಶನವಾಗಿ ಮೋದಿಯವರು ನಿಲ್ಲುತ್ತಾ ರೆ ಎಂಬ ನಂಬಿಕೆ ನಮಗಿದೆ ಮೋದಿ ಆಯ್ಕೆಯಾದ ಬಗ್ಗೆ ದೇಶ ದ್ರೋಹಿಗಳಿಗೆ ನಡುಕ ಹುಟ್ಟಿದೆಯೇ ಹೊರತು ಸಾಮಾನ್ಯ ಜನರು ಜಾತಿ/ಧರ್ಮ /ಮತ /ಪಕ್ಷ ಬೇಧಗಳಿಲ್ಲದೆ ಮೋದಿ ಗೆಲುವನ್ನು ಸಂಭ್ರಮಿಸುತ್ತಿದ್ದಾರೆ,ಮೋದಿಯವರ ಬಗ್ಗೆ ಈ ಬಗೆಯ ಆತಂಕ ಅನಗತ್ಯ ಎಂದು ನನಗೆ ಅನಿಸುತ್ತದೆ Laxmi prasadhttps://www.blogger.com/profile/08998579862280768364noreply@blogger.comtag:blogger.com,1999:blog-3037848766175505211.post-65040893117190313842014-05-20T05:58:11.628-07:002014-05-20T05:58:11.628-07:00ಈ ಬಗ್ಗೆ ಯಾರು ಭಯಫಡುವ ಅವಶ್ಯಕತೆ ಇಲ್ಲ ಏಕೆಂದರೆ ಮೋದಿಯವರು...ಈ ಬಗ್ಗೆ ಯಾರು ಭಯಫಡುವ ಅವಶ್ಯಕತೆ ಇಲ್ಲ ಏಕೆಂದರೆ ಮೋದಿಯವರು ನಡೆದುಬಂದ ಹಾದಿಯನ್ನು ಗಮನಿಸಿ ಸಾಕು ಎಲ್ಲವು ಅರ್ಥವಾಗುತ್ತೆ.<br /> ಶಕ್ತಿಶಾಲಿ ಭವ್ಯ ಭಾರತ ನಿರ್ಮಾಣ ಅವರ ಕನಸು ನಿಚ್ಶೀತವಾಗಿ ಅವರು ಯಶಸ್ವೀಯಾಗುತ್ತಾರೆAnonymoushttps://www.blogger.com/profile/09888508046761146668noreply@blogger.comtag:blogger.com,1999:blog-3037848766175505211.post-42986170791521530322014-05-20T03:07:01.289-07:002014-05-20T03:07:01.289-07:00ಇದನ್ನು ಮೋದಿಯವರ ಗಮನಕ್ಕೆ ತರುವವರು ಯಾರು ?ಇದನ್ನು ಮೋದಿಯವರ ಗಮನಕ್ಕೆ ತರುವವರು ಯಾರು ?Anonymoushttps://www.blogger.com/profile/10530122920718390924noreply@blogger.comtag:blogger.com,1999:blog-3037848766175505211.post-72764287929945472762014-05-20T00:22:42.510-07:002014-05-20T00:22:42.510-07:00Good guidelines and suggestions. Really good.Good guidelines and suggestions. Really good.Anonymousnoreply@blogger.comtag:blogger.com,1999:blog-3037848766175505211.post-12693205941185680902014-05-19T23:13:06.477-07:002014-05-19T23:13:06.477-07:00Good opinion sir. Thanks for your Straight writ-up...Good opinion sir. Thanks for your Straight writ-up. H M Mahendra Kumarhttps://www.blogger.com/profile/09151830930239419927noreply@blogger.comtag:blogger.com,1999:blog-3037848766175505211.post-57970036089356640132014-05-19T22:01:39.700-07:002014-05-19T22:01:39.700-07:00idu ellara ashayavoo houdu
idu ellara ashayavoo houdu<br />Thangalihttps://www.blogger.com/profile/13356768983428932384noreply@blogger.comtag:blogger.com,1999:blog-3037848766175505211.post-17362524116756076862014-05-19T10:56:02.966-07:002014-05-19T10:56:02.966-07:00ಮೋದಿಗೆ ಓಟು ಹಾಕಿದವನಾಗಿಯೂ ನನ್ನ ಹಾರೈಕೆ, ಬೇಡಿಕೆ ಇದೇ......ಮೋದಿಗೆ ಓಟು ಹಾಕಿದವನಾಗಿಯೂ ನನ್ನ ಹಾರೈಕೆ, ಬೇಡಿಕೆ ಇದೇ....sarvejanahsukhinobhavantuhttps://www.blogger.com/profile/02836535258680682213noreply@blogger.com