tag:blogger.com,1999:blog-3037848766175505211.post1985232081052686912..comments2023-08-24T07:51:41.030-07:00Comments on ಗುಜರಿ ಅಂಗಡಿ: ಕ್ಷಮೆಗೆ ಕ್ಷಮೆಯಿಲ್ಲB.M.BASHEERhttp://www.blogger.com/profile/14436644887076126519noreply@blogger.comBlogger1125tag:blogger.com,1999:blog-3037848766175505211.post-1748390128123003832011-11-29T12:29:15.994-08:002011-11-29T12:29:15.994-08:00ಸುಂದರವಾದ ಕವಿತೆ ಬಷೀರ್.ನಿಮ್ಮ ಭಾವ ಜಗತ್ತಿಗೆ ಬರಲು ಸ್ವಲ್...ಸುಂದರವಾದ ಕವಿತೆ ಬಷೀರ್.ನಿಮ್ಮ ಭಾವ ಜಗತ್ತಿಗೆ ಬರಲು ಸ್ವಲ್ಪ ಕಾಲಗಳೇ ಬೇಕು. ಪಕ್ಕನೇ ವಾಸ್ತವದ ಪಕ್ಕೆಲುಬುಗಳನ್ನು ಕಿತ್ತಂತ್ತಿರುತ್ತದೆ ಪದಗಳಲ್ಲಿ ಹಾಲಿನಂತೆ ಕೆನೆ ಕಟ್ಟಿದ ಭಾವಗಳು. ಆಸ್ವಾಧಿಸಿ ಖುಷಿ ಪಟ್ಟೆ.ಕವಿತೆ ಬರೆಯುವವರು ಇಂತಹ ಕವಿತೆಗಳನ್ನು ಅವಶ್ಯವಾಗಿ ಓದಿ.ಭಾವ ಪ್ರತೀ ಸಾಲಿನಲ್ಲಿ ಚೆನ್ನಾಗಿ ಸ್ಫುರಿಸುತ್ತದೆ.ರವಿ ಮೂರ್ನಾಡುhttps://www.blogger.com/profile/01528756534147173147noreply@blogger.com